ಹೇ.. ಹುಡುಗ,
ನಾಲ್ಕು ಗೋಡೆಯೋಳಗೇ ಇದ್ದ ನನಗೇ ಹೇಗೆ ತಿಳಿಯಬೇಕು; ತಪ್ಪು-ಸರಿಗಳ, ರೀತಿ-ರಿವಾಜುಗಳ ಬಗ್ಗೆ..
ಇದ್ದ ಬಾವಿ ಬಿಟ್ಟು ಮತ್ತೊಂದನ್ನು ನೋಡುವೆನೆಂಬುದು ಗೊತ್ತಿತ್ತಷ್ಟೆ; ನೀ ಬರುವವರೆಗೆ... ಈಗ ನೀನನ್ನಲ್ಲವೆ ಬಾವಿಯಿಂದ ತೊರೆಗೆ ನನ್ನ ಕರೆದೊಯ್ಯದವ... ಸ್ವಲ್ಪ ಕಾಲ ಕೊಡು ನನಗೆ ತಿಳಿಯಲು ಎಲ್ಲವನ್ನು, ಬಿಟ್ಟು ಹೋಗಬೇಡ ಒಬ್ಬಳೇ ನಾನಿನ್ನು.. ಸಿಲಿಕಾನ್ ಸಿಟಿ ಬಾವಿಯಲ್ಲಿದ್ದರೇನು ಬಂತು..? ಹರಿದು ತೊರೆಗೆ ಸೇರಲಾಗದೆ.. ಈ ಬಾವಿ ನನಗೆ ದೊಡ್ಡದೇ ಅಲ್ಲವೆ... ಸ್ವಲ್ಪವಾದರೂ ಕಾಯಿ ಬರುವೆ ನೀನಿರುವ ಆ ನದಿಗೆ... ಒಟ್ಟಿಗೆ ಹರಿಯೋಣ ಸಾಗರದೆಡೆಗೆ...
- ಇಂತಿ ನಿನ್ನ ಪ್ರೀತಿಯ ಹುಡುಗೀ

Comments
Post a Comment